ಆಹಾರದ ಪೊಟ್ಟಣ ವಿತರಣೆ…

ಕಲಬುರಗಿಯಲ್ಲಿ ಕೋವಿಡ್ ಲಸಿಕೆ ಪಡೆದ ವಿಕಲ ಚೇತನರಿಗೆ ವಾದ್ಯ ಗೋಷ್ಟಿ ಕಲಾವಿದರ ಸಂಘದ ವತಿಯಿಂದ ಆಹಾರ ಪೊಟ್ಟಣ, ನೀರಿನ ಬಾಟಲಿ ವಿತರಿಸಲಾಯಿತು. ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ. ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಶಶೀಲ್ ನಮೇಶಿ ಹಾಗೂ ಡಾ. ವಿನೋದ್ ಕುಮಾರ್ ಹಲವರಿದ್ದರು.