ಆಹಾರದ ಕಿಟ್ ವಿತರಣೆ

ಹೊಸನಗರ.ಜೂ.೩: ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರೋನಾ ಸಂತ್ರಸ್ತ ಕೆಲವು ಕುಟುಂಬಗಳಿಗೆ ಜಿ.ಪಂ, ಸದಸ್ಯ ಸುರೇಶ್ ಸ್ವಾಮಿರಾವ್ ಹಾಗೂ ತಾ.ಪಂ. ಮಾಜಿ ಅಧ್ಯಕ್ಷ ಆಲುವಳ್ಳಿ ಸುರೇಶ್ ಆಹಾರದ ಕಿಟ್ ವಿತರಿಸಿದರು. ಈ ವೇಳೆ ಗ್ರಾ.ಪಂ. ಸದಸ್ಯ ಪ್ರಹ್ಲಾದ್, ಡಿ.ವಿ.ರಾಜೇಂದ್ರ ಘಂಟೆ ಇದ್ದರು