ಆಸ್ಪತ್ರೆಗೆ ದಾಖಲು

ಡಯಾಲಿಸಿಸ್ ನೌಕಕರು ತಮ್ಮ ವಿವಿದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 3 ನೇದಿನದ ಪ್ರತಿಭಟನೆಯಲ್ಲಿ ನೌಕಕ ರಾಮು ವಿಷ ಸೇವಿಸಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ನಡೆದಿದೆ