ಆಸ್ಪತ್ರೆಗೆ ಜೀವರಕ್ಷಕ ಔಷಧಿ ವಿತರಣೆ…

ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ಸೋಂಕಿತರ ಚಿಕಿತ್ಸೆಗಾಗಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರು ೧೦ ಲಕ್ಷ ರೂ. ಬೆಲೆಯ ಜೀವರಕ್ಷಕ ಔಷಧಿ, ಪರಿಕರಗಳನ್ನು ವಿತರಿಸಿದರು.