ಆಷಾಡ ಮಾಸದ ಮರಗಮ್ಮದೇವರ ಜಾತ್ರಾಮಹೋತ್ಸವ

ಇಂಡಿ: ಜು.23: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಷಾಢ ಮಾಸದ ಪ್ರಯುಕ್ತ ಮರಗಮದೇವಿ ಜಾತ್ರೆಯು ಅದ್ದುರಿಯಾಗಿ ನೇರವೆರಿತು ಮುತ್ತೈದೆ ಹೆಣ್ಣು ಮಕ್ಕಳು ಶೃಂಗಾರ ದೊಂದಿಗೆ ಕುಂಭಮೇಳ ಮೇರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,ಹಲವು ವಾದ್ಯಗಳ ತಮ್ಮದೆಯಾದ ಮಜಲುಗಳನ್ನು ಪ್ರದಶಿ9ಸಿದರು ಮಳೆ ಬೇಳೆ ಆರೋಗ್ಯ ಚೆನ್ನಾಗಿ ಇರಲ್ಲೆಂದು ಆಷಾಢ ಮಾಸದಲ್ಲಿ ಯಾವುದೇ ರೋಗ ರುಜೀನಗಳು ಬಾರದೆ ಇರಲೆಂದು ಅದರಲ್ಲು ಚಿಕ್ಕಮಕ್ಕಳು ಆರೋಗ್ಯ ವಾಗಿರಲ್ಲೆಂದು ಈ ಜಾತ್ರೆ ನಡೆಯುತ್ತದೆ ದೇವರಿಗೆ ದೀಪ ಧೂಪ ಆರತಿ ನೈವೇದ್ಯ ಕಾಯಿಕರಪೂರ ನೀಡುವುದು ಹಿಂದಿನ ಕಾಲದಿಂದಲು ಬಂದ ವಾಡಿಕೆಯಾಗಿದೆ.ಅದರ ಪ್ರಕಾರ ಲಚ್ಯಾಣ ಗ್ರಾಮದಲ್ಲಿ ಆಷಾಢ ಮಾಸದ ಪ್ರಯುಕ್ತ ಮರಗಮದೇವಿ ಭಕ್ತರು ಸಂತಸದಿಂದ ಜಾತ್ರೆಯನ್ನು ನೇರವೆರಿಸಿದರು.ಗ್ರಾಮದ ಪ್ರಮುಖರಾದ ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅವರ ಪತಿ ರಾಜೆಸಾಬ ನದಾಫ.ಸಿದ್ದಾಥ9 ಬನಸೋಡೆ.ಅಪ್ಪುಕಾಂಬಳೆ. .ಘಂಟೆಪ್ಪ ಮಾದರ .ರಾವುತರಾಯ ಮಾದರ.ಖಾಜಪ್ಪ ಐಹೋಳೆ.ಜೆಟ್ಟೆಪ್ಪ.ಐಹೋಳೆ.ಮಲ್ಲಪ್ಪ.ಐಹೋಳೆ.ಮತ್ತು ಸಮಸ್ತ ಊರಿನ ನಾಗರಿಕರು ಭಾಗಿಯಾಗಿದ್ದರು