ಆಶಾ ಕಾರ್ಯಕರ್ತೆರಿಗೆ ನೆರವು…

ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೇಶವ್ ರಾಜಣ್ಣ ಅವರ ಅರ್ನಾ ಸೃವಾ ಟ್ರಸ್ಟ್ ನಿಂದ ಆಶಾಕಾರ್ಯಕರ್ತೆಯರು ಸೇರಿ 5 ಸಾವಿರ ಮಂದಿಗೆ ದಿನಸಿಕಿಟ್ ವಿತರಿಸಲಾಯಿತು. ರಾಷ್ಟ್ರೀಯ ಯುವ ಕಾಂಗ್ರೆಸ್ ಅದ್ಯಕ್ಷ ಬಿ.ವಿ ಶ್ರೀನಿವಾಸ್ , ರಾಜ್ಯ ಯುವ ಕಾಂಗ್ರೆಸ್ ಅದ್ಯಕ್ಷ ರಕ್ಷಾ ರಾಮಯ್ಯ ಇದ್ದಾರೆ.