ಆಳಂದ ಶ್ರೀರಾಮ ನವಮಿ : ಅದ್ದೂರಿ ಆಚರಣೆ

ಆಳಂದ: ಏ.19:ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಶ್ರೀರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು
ಹನುಮಾನ ಮಂದಿರ , ನಗರೇಶ್ವರ ರಾಮಮಂದಿರ, ಶ್ರೀರಾಮ ಮಾರ್ಕೆಟ್ ಸೇರಿದಂತೆ ಎಲ್ಲೆಡೆಯೂ ಪೂಜೆ ಸಲ್ಲಿಸಿ ಸಂಭ್ರಮಿಸಿದರು
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮಲ್ಲಿಕಾರ್ಜುನ ಕಂದಗುಳೆ, ವಿಜಯಕುಮಾರ ಕೊಥಳಿಕರ್, ದತ್ತಾತ್ರೆಯ ರಾಮದಾಸಿ, ಸಂದೀಪ ದೇಶಪಾಂಡೆ, ಸಂತೋಷ ರಾಮದಾಸಿ, ದಯಾನಂದ ಕಠಾರೆ,ರಾಘವೇಂದ್ರ ರಾಮದಾಸಿ, ನೀತಿನ್ ಆಳಂದಕರ್ ,ವಂದನಾ ರಾಮದಾಸಿ, ಜ್ಯೋತಿರಾಮದಾಸಿ ಶ್ರೀ ವಾಸುದೇವ ಮಹಾರಾಜ ರಾಮದಾಸಿ ಮಠದಲ್ಲಿ ಮುಂತಾದವರು ಉಪಸ್ಥಿತರಿದ್ದರು.