ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವಿಶ್ವ ಪರಿಸರ ದಿನಾಚರಣೆ

ಕೊಟ್ಟೂರು ಜೂ 05: ವಿಶ್ವ ಪರಿಸರ ದಿನಾಚರಣೇ ಯನ್ನು,, ಕೋವಿಡ್ 19 ಇರುವ ಕಾರಣಇಂದು ಪಟ್ಟಣದ
ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಅವರು ಅತ್ಯಂತ ಸರಳವಾಗಿ ಉಜ್ಜೀನಿ ರಸ್ತೇಯ ಬದಿಯಲ್ಲಿ ಗಿಡನೆಡುವ ಕಾರ್ಯಕ್ರಮ ಹಮ್ಮಿಕೋಂಡಿದ್ದರು,,ಕಾರ್ಯಕ್ರಮ ದಲ್ಲಿ PSI ನಾಗಪ್ಪ, ASI ಅಭ್ಭಾಸ್, ASI ಗಂಗದರ್, ASI ರುದ್ರಮುನಿ ಹಾಗೂ ಕಮಿಟಿಯ ಜಿಲ್ಲಾ ಉಪಾಧ್ಯಕ್ಷರದ ಮಹಮದ್ ರಫೀಕ್, ಕೋಟ್ಟೂರು ತಾಲೂಕು ಅಧ್ಯಾಕ್ಷರದ ಆಶ್ರಫ್,,ಉಪಾಧ್ಯಕ್ಷರದ ಖಾಜ ಹುಸೇನ್, ಅಬ್ದುಲ್ಲ, ಮಹಬೂಬ್ ಭಾಫ,, ಫೈರೋಜ್,,
ಇಬ್ರಾಹೀಂ, ಫಯಾಜ್, ಚಮನ್, ಸೈಫ್, ಮುಜೀಬ್, ಅಬ್ದುಲ್ಲ, ಇನ್ನು ಅನೇಕರು ಇದ್ದರು….