ಆಲೂರು ವೆಂಕಟರಾಯರ ಜನ್ಮ ದಿನಾಚರಣೆ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಆಲೂರು ವೆಂಕಟರಾಯರ ಜನ್ಮ ದಿನಾಚರಣೆ ಸಮಾರಂಭದಲ್ಲಿ ನಾಡೋಜ ಮಹೇಶ ಜೋಷಿ, ನಾಡೋಜ ಡಾ.ವೋಡೇ.ಪಿ.ಕೃಷ್ಣ, ಡಾ. ಸಿ.ಸೋಮಶೇಖರ್ ಮತ್ತಿತತರು ಇದ್ದಾರೆ.