ಆಲಿಕಲ್ಲು ಮಳೆ

ಗುರುವಾರ ಸಂಜೆ ಕಲಬುರಗಿಯ ಧಾರಾಕಾರ ಆಲಿಕಲ್ಲು ಮಳೆ, ಕಲಬುರಗಿ ವಾರ್ತಾ ಭವನ ಮುಂಭಾಗ ಕಂಡು ಬಂದ ದೃಶ್ಯ….ದಪ್ಪ ದಪ್ಪ ಆಲಿಕಲ್ಲು ಮಳೆ ಕಂಡು ಬೆರಗಾದ ಸಿಬ್ಬಂದಿ ವರ್ಗ