ಆರ್.ಜೆ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‍ಗೆ ಎಲಿಜಿಬಲ್

ಕಲಬುರಗಿ:ಫೆ.13: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿv ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಜೆಇಇ ಮೇನ್ಸ್ ಪರೀಕ್ಷೆಯಲಿ ವಿದ್ಯಾರ್ಥಿಗಳಾದ, ಕಾರ್ತೀಕ ವಿಠಪ್ಪ95.85, ಶ್ರೇಯಸ್ ದೇಶಮುಖ್ 95.79, ಆದಿತ್ಯ ಸೆಡಮಕರ್ 91.79, ಪಸ್ಟ್ ಪೇಸ್ನಲ್ಲಿ.ಉತ್ತಮ ಪರ್ಸಂಟೈಲ್ ಪಡೆದು ಜೆಇಇ ಅಡ್ವಾನ್ಸ್‍ಗೆ ಅರ್ಹತೆ ಪಡೆದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶೈಕ್ಷಣಿಕ ನಿರ್ದೇಶಕರು ಪ್ರಾಚಾರ್ಯರಾದ ಡಾ|| ಭುರ್ಲಿ ಪ್ರಹ್ಲಾದ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.