ಆರೋಪಿಗಳಿಗೆ ಗುಂಡೇಟು

ಬೆಂಗಳೂರಿನ ಕೋರಮಂಗಲ ಪೋಲೀಸ್ ಠಾಣಾ ವ್ಯಾಪ್ತಿಯ ಕೊಲೆ ಆರೋಪಿಗಳಿಗೆ ಗುಂಡಿಟ್ಟು ಬಂಧಿಸಿರುವ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಮಾಹಿತಿ ಹಂಚಿಕೊಂಡರು