ಆರೋಗ್ಯ ಶಿಬಿರ ಆಯೋಜನೆ

ಒಕ್ಜಲಿಗರ ಹಿತರಕ್ಷಣಾ ಸಮಿತಿ , ಲಯನ್ ಸಂಸ್ಥೆ ಕೊಡಗೆಹಳ್ಳಿ ಸೇರಿ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣೆ ಸೇರಿದಂತೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರಾಜು ಚಂದ್ರಶೇಖರ್ ಸೇರಿದಂತೆ ಹಲವರು ಇದ್ದಾರೆ