ಆರೋಗ್ಯ ತಪಾಸಣೆ;ಲಸಿಕೆ ಅಭಿಯಾನ

ಆನೇಕಲ್.ನ.೨೩:ಹೆಬ್ಬಗೋಡಿ ನಗರ ಸಭಾ ವ್ಯಾಪ್ತಿಯ ವಾರ್ಡ್ ನಂಬರ್ ೨೭ ರ ಸಂಪಿಗೆನಗರದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಹೋಪ್ ವರ್‍ಡ್ ವೈಡ್ ಸಂಸ್ಥೆ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಕೋವಿಡ್ ಲಸಿಕೆ ಅಭಿಯಾನ ಏರ್ಪಡಿಸಲಾಗಿತ್ತು,
ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿ, ಮುನಿಕೃಷ್ಣ, ರಾಮಸಾಗರ ಶ್ರೀನಿವಾಸ್, ಗೋಪಿನಾಥ್, ನಾರಾಯಣ್, ಆನಂದ್, ವೆಂಕಟಸ್ವಾಮಿ ಮತ್ತು ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.