ಆರೋಗ್ಯವೇ ಭಾಗ್ಯ

ಚಿಕ್ಕಬಳ್ಳಾಪುರ ಬ್ರಹ್ಮಕುಮಾರಿ ಸಮಾಜ ಹಾಗೂ ವಾಸವಿ ಫೌಂಡೇಶನ್ ವತಿಯಿಂದ ನೆಲ್ಲೂರು ಆನಂದಯ್ಯ ಪ್ರವರ ಕೊರೊನಾ ಆಯುರ್ವೇದ ಔಷಧಿ ವಿತರಣಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಬಿ ಎಸ್ ಆನಂದ್ ರೆಡ್ಡಿ ಬಾಬು ರವರು ಮಾತನಾಡಿದರು