ಆರು ನೂರು ಕೋಟಿ ವೆಚ್ಚದ ಲ್ಲಿ ಕಟ್ಟಡ ಅಡಿಗಲ್ಲು, ಬಿ ಎಸ್ ಯಡಿಯೂರಪ್ಪ,

ಬಸವಕಲ್ಯಾಣ.ಜ.೦೬- ನೂತನ ಅನುಭವ ಮಂಟಪ ರಾಜ್ಯ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗುದಲಿಪೂಜ್ಯ ನೇರವರಿಸಿದ್ದರು
,ಪೂಜೆ ಡಾ, ಶ್ರೀ ಬಸವಲಿಂಗ ಪಟ್ಟದ್ದೆವರು,ಪೂಜೆ ಗುರು ಬಸವಲಿಂಗ ಸ್ವಾಮಿ, ಗುರು ಮಾಹಾಂತ ಸ್ವಾಮಿ,ಡಾ, ಚೆನ್ನವೀರ ಶಿವಾಚಾರ್ಯ, ಶಿವಾನಂದ ಸ್ವಾಮಿ, ರಾಜೆಶ್ವರ ಸ್ವಾಮಿ, ಅಕ್ಕ ಅನ್ನಪೂರ್ಣ ತಾಯಿ ,ಗಂಗಾಂಭಿಕಾ ಪಾಟೀಲ, ಬೇಲ್ದಾಳ ಸ್ವಾಮಿ,
ಸಚಿವರು ಕೆ ಸುಧಾಕರ,ಲಕ್ಷ್ಮಣ ಸೌದಿ, ಪ್ರಭು ಚೌಹಾನ್ ಗೋರು ಚನ್ನಬಸವ, ಬೆಂಗಳೂರು, ಬಸವರಾಜ ಪಾಟೀಲ, ಕಲಬುರಗಿ, ದತ್ತಾತ್ರೇಯ ಪಾಟೀಲ ರೇವುರ.
ಭಗವಂತ ಖೂಬಾ, ಅರವಿಂದ ಅರಳಿ,ಚೆಂದ್ರಶೆಖರ ಬಿ ಪಾಟೀಲ,,ರಾಜಶೇಖರ ಪಾಟೀಲ, ಈಶ್ವರ ಖಂಡ್ರೆ,ರಹಿಮ ಖಾನ್, ರಘುನಾಥ್ ಮಲ್ಕಾಪುರೆ ಶೈಲೇಂದ್ರ ಬೆಲ್ದಾಳ,ನಿರ್ಮಲ ಮಾನೆಗೊಪಾಳ,ಎಚ್ ಮಹಾದೇವಪ್ಪ, ಶರಣ ಬಸಪ್ಪಾ ಕೊಟಾಪಗೋಳ, ಜ್ಞಾನೇಂದ್ರ ಕೂಮಾರ ಗಂಗವಾರ ,ಸಾವಿತ್ರಮ್ಮ. ಸಲಗಾರ ಯಶೋಧಾ ರಾಠೋಡ, ರಾಜಕಾರಣಿ ಅಧಿಕಾರಿಗಳು ಅಪಾರ ಸಮಯದಲ್ಲಿ ಇದ್ದರು