ಆಯ್ಕೆ

ಲಕ್ಷ್ಮೇಶ್ವರ, ಡಿ 31- ತಾಲೂಕಿನ ಗೋವನಾಳ ಗ್ರಾಮ ಪಂಚಾಯಿತಿಗೆ ಒಡೆಯರ ಮಲ್ಲಾಪುರ ಗ್ರಾಮದಿಂದ ಲಕ್ಷ್ಮೇಶ್ವರ ತಾಲೂಕಾ ಜೆಡಿಎಸ್ ಘಟಕದ ಅಧ್ಯಕ್ಷರಾದ ಪದ್ಮರಾಜ ಪಾಟೀಲ್ ಆಯ್ಕೆಯಾದರು. ಪದ್ಮರಾಜ ಪ್ರತಿಸ್ಪರ್ಧಿಯನ್ನು 167 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿರುವ ಏಕೈಕ ಜೆಡಿಎಸ್ ಸದಸ್ಯರಾಗಿದ್ದಾರೆ.