ಆಯ್ಕೆ

ಹುಬ್ಬಳ್ಳಿ, ಮಾ 30-ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ಬೆಂಗಳೂರ ಇದರ ಅಧ್ಯಕ್ಷರಾದ ಗದಿಗೆಪ್ಪಗೌಡ ಪರ್ವತಗೌಡ ಪಾಟೀಲ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ ಇದರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.