ಆಯುಷ್ಮಾನ್ ಭಾರತ ಜಾಥಾ:

ಗುರುಮಠಕಲ ಪಟ್ಟಣದಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಐದನೇ ವರ್ಷಾಚರಣೆ ಜಾಗೃತಿ ಜಾಥಾ ಜರುಗಿತು. ಡಾಕ್ಟರ್ ಭಾಗರೆಡ್ಡಿ,ಆರೋಗ್ಯ ಮಿತ್ರ ಕಾರ್ತಿಕ್ ಗೌಡ ಚಂಡರಿಕಿ,ಎಚ್ ಐ ಒ ಪ್ರಶಾಂತ್ ಹಾಗೂ ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು