ಆಯುಕ್ತರ ಕಚೇರಿ ಬಳಿ ವಿಷ ಕುಡಿದ ವ್ಯಕ್ತಿ

ಮಗಳ ವರದಕ್ಷಿಣೆ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ವಿಷ ಸೇವನೆ ಮಾಡಿ ನಿತ್ರಾಣವಾಗಿ ಬಿದ್ದಿದ್ದ ವಿಜಯಪುರ ಮೂಲದ ಸಿದ್ದರಾಮಗೌಡ ಎಂಬಾತ ರನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಯಿತು.