ಆಮ್ ಆದ್ವಿ ಪಕ್ಷದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಜೇವರ್ಗಿ:ನ.21: ತಾಲೂಕಿನ ಗವ್ಹಾರ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ಸನ್ಮಾನ್ಯ ಶ್ರೀ ಜಿಲ್ಲಾಧಿಕಾರಿಗಳು ಕಲಬುರಗಿ ಇವರಿಗೆ ಜೇವರ್ಗಿ ತಾಲೂಕಿನ ಆಮ್ ಆದ್ಮಿ ಪಕ್ಷದ ವತಿಯಿಂದ ಸರಕಾರದ ಯೋಜನೆಗಳು ಸರಕಾರದ ಸೌಲಭ್ಯಗಳು ನಿಜವಾದ ಫಲನುಭವಿಗಳಿಗೆ ತಲುಪಬೇಕು ಎಲ್ಲಾ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮುಕ್ತ ಆಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯತು
ಬಸವರಾಜ ಎಸ್ ಹರವಾಳ
ಸಂಯೋಜಕರು! ತಾಲೂಕು ಮುಖಂಡರಾದ ದೌಲತ್ರಾಯ ಎಸ್ ಕುಂಬಾರ ಅಭಿಬ್ ಜಮಾದಾರ್ ಪರಮಾನಂದ ಫರೀದ್ ಸಾಬ್ ಗುಲ್ಸನ್ಕಾರ್ ಸಾಜಿದ್ ಟೈಲರ್ ಮತ್ತು
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.