ಸಿರುಗುಪ್ಪ : ಸಿರುಗುಪ್ಪ ವಿಧಾನಸಭೆ ಪಕ್ಷದ ಅಭ್ಯರ್ಥಿಯಾದ ಬಿ.ಲೋಕೇಶ್ ರವರು ಆಮ್ ಆದ್ಮಿ ಪಕ್ಷದ ಬೆಂಬಲಿಗ ರೊಂದಿಗೆ ಸೇರಿ ಚುನಾವಣಾಧಿಕಾರಿ ಸತೀಶ್ ರವರಿಗೆ ನಾಮಪತ್ರ ಸಲ್ಲಿಸಿದರು.
ದೊಡ್ಡ ರಾಮು, ರಾಮೇಶ್, ಗಾದಿಲಿಂಗ, ಹುಸೇನೆಪ್ಪ ನಾಯಕ ಇದ್ದರು.