(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.23: ಆಮ್ ಆದ್ಮಿ ಪಾರ್ಟಿಗೆ ಹೆಚ್ಚಿನ ಯುವಕರು ಉತ್ಸಾಹುಕತೆಯಿಂದ ಸೇರ್ಪಡೆಯಾಗುತ್ತಿರುವುದು ನಮ್ಮ ಪಾರ್ಟಿಗೆ ಹೆಚ್ಚಿನ ಬೆಂಬಲ ಕಂಡು ಬಂದಿದೆ ಎಂದು ನಗರ ಕ್ಷೇತ್ರದ ಅಭ್ಯರ್ಥಿ ಕೊರ್ಲಗುಂದಿ ವಿ. ದೊಡ್ಡಕೇಶವ ರೆಡ್ಡಿ ಹೇಳಿದ್ದಾರೆ ಯುವಕರಾದ ಪಿಂಕಿ , ಜಹೀರ್, ಸುಬ್ಬು, ಅಂಥೋನಿ ದಾಸ್, ಶಂಕರ್, ರಾಹುಲ್, ಉಮೇಶ, ಸಿದ್ದ ಇವರೆಲ್ಲರೂ ನಮ್ಮ ಆಮ್ ಆದ್ಮಿ ಪಕ್ಷದ ಸಿದ್ದಂತಗಳನ್ನು ಹಾಗು ದೆಹಲಿ ಮಾದರಿಯ ಸರ್ಕಾರದ ರಚನೆ ಮಾಡಲು ಮುಂದೆ ಬಂದಂತಹ ಯುವ ಕಾರ್ಯಕರ್ತರಾಗಿದ್ದಾರೆಂದರು.