ಆಮ್ಲಜನಕ ಹೊತ್ತ 4 ನೇ ರೈಲು ಆಗಮನ…

ಆಮ್ಲಜನಕ ಹೊತ್ತ 4 ನೇ ರೈಲು ಟಾಟಾ ನಗರದಿಂದ ಬೆಂಗಳೂರಿನ ವೈಟ್ ಪೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು.