ಆಮ್ಲಜನಕ ಸಿಗದೆ ನಾಲ್ವರ ಸಾವು.

ಕೊಲಾರದಲ್ಲಿ ಕೊರೊನಾ ಸೋ‌ಂಕಿತರಿಗೆ ಆಮ್ಲಜನಕ ಸಿಗದೆ ನಾಲ್ಕು ಮಂದಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ,|| ದೆಹಲಿ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದ್ದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.