ಆಮ್ಲಜನಕ ಸಾಂದ್ರಕ ವಿತರಣೆ…

ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಫೌಂಡೇಶನ್ ನಿಂದ 50 ಅಕ್ಸಿಜನ್ ಸಿಲಿಂಡರ್ ಮತ್ತು 10 ಕೊವೆಂಟಲೇಟರ್ ಗಳನ್ನು ಶಾಸಕ ಡಾ.ಅಜಯ್ ಸಿಂಗ್ ಅವರು, ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಅವರಿಗೆ ಕಲಬುರಗಿಯಲ್ಲಿ ಹಸ್ತಾಂತರಿಸಿದರು.