ಆಮ್ಲಜನಕ ಕನ್ಸಲೇಟರ್ ಹಸ್ತಾಂತರ

ದಾವಣಗೆರೆ ಮೇ ೨೭; ದಾವಣಗೆರೆಯ ಕೆಜಿಡಿ ಹಾಲಪ್ಪ ಚಂದ್ರಮೌಳಿ, ಸಿ.ಎಂ ರಾಜಶೇಖರ್ ಗೌಡ ಸಿ.ಎಂ ಚಿಗಟೇರಿ ಸರ್ವಮಂಗಳ ಸಿ.ಎಂ ಹಾಗೂ ತಿಪ್ಪೇಸ್ವಾಮಿ ಟಿ.ಈ ಕುಡಿನೀರು ಕಟ್ಟೆ ಇವರುಗಳು 05 ಲೀಟರ್‌ನಾ 04 ಆಮ್ಲಜನಕ ಕನ್ಸಲೇಟರ್‌ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.