ಆಮ್ಲಜನಕದ 5 ನೇ ರೈಲು ಆಗಮನ..

ಜಾರ್ಖಾಂಡ್ ನಿಂದ 160 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ 5 ನೇ ರೈಲು ವೈಟ್ ಫೀಲ್ಡ್ ರೈಲು ನಿಲ್ದಾಣಕ್ಕೆ ರಾತ್ರಿ ಆಗಮಿಸಿತು.