ಆಮ್ಲಜನಕದ‌‌ ಕೊರತೆ..

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕು ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ‌ಮತ್ತು ರೆಮಿಡಿಸಿವಿರ್ ಕೊರೆತೆ ಎದುರಾಗಿದೆ|| ತಾಲ್ಲೂಕಿನ ನಿವಾಸಿಗಳು ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯ‌ಕೊರತೆ ಬಗ್ಗೆ ಮಾಹಿತಿ ನೀಡಿದರು