ಆಮ್ಲಜನಕಕ್ಕೆ ಕೊರತೆ ಅಗದು…

ಕೇಂದ್ರ ಸರ್ಕಾರ ಹೆಚ್ಚವರಿಯಾಗಿ ಆಮ್ಲಜನಕ ಮತ್ತು ರೆಮಿಡಿಸಿವಿರ್ ನೀಡಿರುವುದರಿಂದ ತಿಂಗಳಾಂತ್ಯದ ವರೆಗೆ ಯಾವುದೇ ಕೊರತೆ ಎದುರಾಗದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.