ಆನ್ ಲೈನ್‍ಲ್ಲಿ ಅತಿಥಿ ಶಿಕ್ಷಕರ ಪ್ರತಿಭಟನೆ

ಎಮ್ಮಿಗನೂರು ಜೂ 07 : ಎಮ್ಮಿಗನೂರಿನ ಸರಕಾರಿ ಪ್ರಾಥಮಿಕ ಮತ್ತು ಪೌಢ ಶಾಲೆಗಳ ಆತಿಥಿ ಶಿಕ್ಷಕರು ಭಾನುವಾರ ಆನ್ ಲೈನ್ ಪ್ರತಿಭಟನೆ ಮಾಡಿದರು
ಈ ವೇಳೆಯಲ್ಲಿ ಆನ್ ಲೈನ್ ನಲ್ಲಿ ಮಾತನಾಡಿ, ಕೋರೋನಾ ಲಾಕ್ ಡೌನ್ ಹಿನ್ನಲೇಯಲ್ಲಿ ಜೀವನ ನಿರ್ವಹಣೆ ತುಂಬ ಸಮಸ್ಯೆಯಾಗಿದ್ದು, ನಮ್ಮ ಕುಟುಂಬ ನೇರವಾಗುವ ನಿಟ್ಟಿನಲ್ಲಿ ಪ್ಯಾಕೇಜ್ ಘೋಷಣೆ, ಸೇವಾಭದ್ರತೆ, ಕೃಪಾಂಕ ನೀಡಿಕೆ ಹಾಗೂ ಜಿಲ್ಲಾ ಖನಿಜಾ ನಿಧಿ ಅಡಿಯಲ್ಲಿ ಗೌರವ ಧನ ಸೇರಿಧಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ, ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು
ಈ ವೇಳೆ ಅತಿಥಿ ಶಿಕ್ಷಕರ ಹೋರಾಟ ಸಮಿತಿಯ ಶಿವನೇಗೌಡ್ರ ರಾಮಪ್ಪ, ಎಚ್ . ಮಲ್ಲೇಶ, ಎಳ್ಳಾರ್ತಿ ಧನುಜಯ, ಹುಗಾರ್ ಲೋಕೇಶ, ಸಂಘದ ಪಧಾಧಿಕಾರಿಗಳು ಇತರರು ಇದ್ದರು