ಆನೆಗಳ ದಾಳಿಗೆ ಬೆಳೆ ನಾಶ.

ಕನಕಪುರ ತಾಲೂಕಿನ ಬಸವನಹಳ್ಳಿ ಗ್ರಾಮದ ಮತ್ತುರಾಜುಮತ್ತಿತರಿಗೆ ಸೇರಿ ಸಾವಿರಾರು ಮೌಲ್ಯದ ಬಾಳೆ ತೋಟವನ್ನು ಕಳೆದ ರಾತ್ರಿ ಆನೆಗಳು ನಾಶಪಡಿಸಿವೆ.