ಆನೆಕೊಂಡದ ಗೌಡ್ರ ಅಜ್ಜಪ್ಪ ಆಯ್ಕೆ

ದಾವಣಗೆರೆ.ಏ.೧೬; ಆನೆಕೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಆನೆಕೊಂಡ, ಬಸಾಪುರ ದ ನೂತನ ಅಧ್ಯಕ್ಷರಾಗಿ ಆನೆಕೊಂಡದ ಗೌಡ್ರ ಅಜ್ಜಪ್ಪ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜಿ.ಎಸ್.ಸುರೇಂದ್ರ ರವರು ತಿಳಿಸಿದರು, ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಗೌಡ್ರ ರಾಜಶೇಖರ್, ಎಸ್. ಸುರೇಂದ್ರಪ್ಪ,  ಸಂಘ ದ ಎಲ್ಲಾ ಸದಸ್ಯರುಗಳು, ಬಸಾಪುರ, ಆನೆಕೊಂಡ, ಲಿಂಗದಹಳ್ಳಿ ಹಾಗೂ ರಾಂಪುರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು