ಆನಂದ ಬೌದ್ಧ ವಿಹಾರದಲ್ಲಿ ಹುಣ್ಣಿಮೆ ಕಾರ್ಯಕ್ರಮ

ಕೆಂಭಾವಿ :ಮಾ.9:ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಪ ಹುಣ್ಣುಮೆಯ ಕಾರ್ಯಕ್ರಮ ಮಾಡಲಾಯಿತು. ಆನಂದ ಬುದ್ಧ ವಿಹಾರ ಟ್ರಸ್ಟ್ ನ ಸದಸ್ಯರು ಮತ್ತು ವಿವಿಧ ದಲಿತ ಸಂಘಟನೆಯ ಭಾಗವಹಿಸಿದ್ದರು ಬೌದ್ಧ ಧರ್ಮದ ತ್ರಿಸರಣ ಪಂಚ ಪಠಣ ಸೂತ್ರಗಳನ್ನು ಬೌದ್ಧ ಉಪಾಸಕ ಬಸವರಾಜ ಬಡಿಗೇರ ಯಡಿಯಾಪುರ ನಡಿಸಿಕೊಟ್ಟರು.ಉಪಾಸಕರುಗಳು ಶಿವಶರಣಪ್ಪ ವಾಡಿ. ಶರಣಪ್ಪ ಬಸರಗಿಡ.ಧರ್ಮಣ್ಣ ಬಡಿಗೇರ .ಶಿವಶರಣ ನಾಗರಡ್ಡಿ.ಬಸವಣ್ಣೆಪ್ಪ ಆರ್ ಮಾಳಳ್ಳಿಕರ್.ರಾಯಪ್ಪ ಯತ್ನಾಳ.ಪರಶುರಾಮ ಮಾಳಳ್ಳಿಕರ್ ಲಕ್ಷ್ಮಣ ಬಸರಗಿಡ.ಮಲ್ಲಿಕಾರ್ಜುನ ಕಟ್ಟಿಮನಿ.ಸಂತೋಷ ಮಾಳಳ್ಳಿಕರ ಸೇರಿದಂತೆ ಅನೇಕರಿದ್ದರು.