ಆನಂದ ಬುದ್ಧ ವಿಹಾರದಲ್ಲಿ ಹುಣ್ಣಿಮೆ ಆಚರಣೆ

ಕೆಂಭಾವಿ :ಸೆ.2:ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಪ್ರತಿ ತಿಂಗಳ ಹುಣ್ಣುಮೆಯ ಕಾರ್ಯಕ್ರಮವನ್ನು ಟ್ರಸ್ಟ್ ವತಿಯಿಂದ ಮಾಡಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಲಾಲ್ಲಪ್ಪ ಹೊಸಮನಿ ಆಲ್ಹಾಳ ಅವರು ಬುದ್ಧರ ಕಾಲದ ಚರಿತ್ರೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದಕು ಸಾರ್ಥಕವಾಗವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಶರಣಪ್ಪ ವಾಡಿ.ಮಲ್ಲಪ್ಪ ಇಂಗಳಗಿ.ಶರಣಪ್ಪ ನಗನೂರ.ಧರ್ಮಣ್ಣ ಬಡಿಗೇರ.ಬಸವಣ್ಣೆಪ್ಪ ಮಾಳಳ್ಳಿಕರ್.ಮರೆಪ್ಪ ಗೌಂಡಿ ಮಲ್ಲಾ.ಮರೆಪ್ಪ ಕಟ್ಟಿಮನಿ.ಮಲ್ಲಿಕಾರ್ಜುನ ಕಟ್ಟಿಮನಿ.ಸೇರಿದಂತೆ ಇತರರಿದ್ದರು.