ಆಧುನಿಕ ರಾಜ್ಯದ ಶಿಲ್ಪಿ ಸರ್‌.ಎಂ.ವಿಶ್ವೇಶ್ವರಯ್ಯ

ಸಂಜೆ ವಾಣಿ ವಾರ್ತೆ
ಕೊಟ್ಟೂರು 16;ಪಟ್ಟಣದ ಇಂಜಿನಿಯರ್ ಸಂಘದಿಂದ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಜಯಂತಿ ಆಚರಿಸಲಾಯಿತು. . ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಇಂಜಿನಿಯರ್ ಪ್ಯಾಟಿಗೌಡ್ರಪ್ರಕಾಶ ಭಾರತ ರತ್ನ ವಿಶ್ವೇಶ್ವರಯ್ಯ ಅವರು ಜಗತ್ತು ಕಂಡ ಅದ್ಭತ ಎಂಜಿನಿಯರ್‌. ಅವರ ಕೊಡುಗೆಗಳು ಭಾರತಕ್ಕಷ್ಟೇ ಸೀಮಿತವಾಗಿಲ್ಲ, ವಿದೇಶಗಳಲ್ಲೂ ಅವರನ್ನು ನೆನೆಯುತ್ತಾರೆ. ಅವರು ಆಧುನಿಕ ರಾಜ್ಯದ ಶಿಲ್ಪಿ ಎಂದರು.ಈ ಸಂದರ್ಭದಲ್ಲಿ ಎಸ್. ಆಶೋಕ, ಜಿ.ಸಿದ್ದಯ್ಯ, ಉಮೇಶ್, ಸೇರಿದಂತೆ ಅನೇಕ ರಿದ್ದರು