ಆಧುನಿಕ ಯುಗದಲ್ಲಿ ಮುಡನಂಬಿಕೆ ಮೌಢ್ಯ ಪ್ರತಿಬಂಧಕ ವಿರುದ್ಧ ಸಮಾಜ ಬಲಿಯಾಗಬೇಡಿ ಹುಲಿಕಲ್ ನಟರಾಜ್

ಲಿಂಗಸುಗೂರು ೦೨ಲಿಂಗಸುಗೂರು ತಾಲ್ಲೂಕಿನ ತಾಲೂಕು ಘಟಕದ ಪದಾಧಿಕಾರಿಗಳು ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಇರುವ ಮೌಡ್ಯತೆ ಮುಲಕ ಇಂದಿನ ಆಧುನಿಕ ಯುಗದಲ್ಲಿ ಮುಡನಂಬಿಕೆ ಬಲಿಯಾಗುತ್ತಿದೆ ಸಮಾಜದಲ್ಲಿ ಡೊಂಗಿ ಮೂಢನಂಬಿಕೆಗೆ ಬಲಿಯಾಗಿ ಅಂಧಕಾರದ ಮುಳಿಗಿಹೊಗಿದೆ ಎಂದು ನಟರಾಜ್ ವಿಶಾದವ್ಯಕ್ತಪಡಿಸಿದರು.
ಸರ್ಕಾರವು ಒಬ್ಬ ಸಿಡಿ ಲೇಡಿಯ ಬಗ್ಗೆ ಮಾಧ್ಯಮಗಳ ಮುಲಕ ಸಾರ್ವಜನಿಕ ಜೀವನದಲ್ಲಿ ಸ್ವಾಸ್ಥ್ಯ ಆಳುಮಾಡುವ ಮುಲಕ ಸರ್ಕಾರ ಮಾಡುತ್ತಿದೆ ಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಹಾಗೂ ಧರ್ಮ ನಮ್ಮದು ನಂಬಿಕೆ ಬೆಕು ಆಚರಣೆ ಮಾಡಿ ಮುಡಾಚರಣಿ ಬೆಡ ಡೊಂಗಿ ಜೊತಿಷಿಗಳ ವಿರುದ್ಧ ನಮ್ಮ ಸಂಘಟನೆಯ ಹೊರಾಟಮಾಡುತ್ತಿದೆ
ಇಂದಿನ ಸಮಾಜದಲ್ಲಿ ಮಕ್ಕಳು ಮಾನಸಿಕ ಒತ್ತಡ ದಿಂದ ಕೇಬಲ್ ಟಿವಿ ಮೂಲಕ ಕೆಟ್ಟ ದಾರವಾಹಿಗಳಿಂದ ಕುಟುಂಬ ನಾಶವಾಗುತ್ತದೆ.
ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಕೊಟ್ಟರೆ ಮಾತ್ರ ಆಧುನಿಕ ಕಾಲದಲ್ಲಿ ಕನ್ನಡದ ಬಗ್ಗೆ ಮಾಹಿತಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಮಾಜವು ಮುಂದಾಗಬೇಕು ಪ್ರಬುದ್ಧ ಕರ್ನಾಟಕ ರಾಜ್ಯ ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಪವಾಡದ ಹೆಸರಲ್ಲಿ ಅದೆಷ್ಟು ಜನರಿಗೆ ಮೋಸ ಮಾಡುವ ಕಾರ್ಯನಿರಂತವಾಗುತ್ತದೆ ಸಮಾಜವು ಯಾವುದೇ ಕಾರಣಕ್ಕೂ ಮೌಢ್ಯತೆಗೆ ಬಲಿಯಾಗಬಾರದು ಎಂದು ಸಭೆಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಬಿಮಣ್ಣ ನಾಯಕ ಗುರುಸಂಗಯ್ಯ ಗೀತಾ ಶಾಂತಕುಮಾರ್ ಸಿದ್ಧಲಿಂಗಮ್ಮ ನಟರಾಜ್ ಚಿರಂಜೀವಿ ರುದ್ರಮುನಿ ಸೇರಿದಂತೆ ಕರ್ನಾಟಕ , ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ತಿನ ಪದಾಧಿಕಾರಿಗಳು ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.