ಆಧುನಿಕ ಭಾರತದ ಪಿತಾಮಹ ಡಾ. ಅಂಬೇಡ್ಕರ್ : ಮರೆಪ್ಪ ಬಡಿಗೇರ

ಜೇವರ್ಗಿ :ಎ.16: ಆಧುನಿಕ ಭಾರತದ ಪಿತಾಮಹ ಡಾ. ಬಿ. ಆರ್. ಅಂಬೇಡ್ಕರ್, ಅವರ ಉತ್ತಮ ಸಂವಿಧಾನದಿಂದಲೆ ನಮ್ಮ ದೇಶ ಅಭೀವೃದ್ದಿಯತ್ತ ಸಾಗುತ್ತಿದೆ ಎಂದು ಬಿಜೆಪಿ ಕಲಬುರಗಿ ಎಸ್. ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ ಅಭಿಮತಪಟ್ಟರು.

ಪಟ್ಟಣದ ಶಾಸ್ರಿ ಚೌಕ್ ಬಡಾವಣೆಯ ಅಂಬೇಡ್ಕರ್ ಶಾಲೆ ಹತ್ತಿರ 132 ನೇ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನುದ್ದೆಶಿಸಿ ಮರೆಪ್ಪ ಬಡಿಗೇರ ಮಾತನಾಡಿ ನಮ್ಮ ಭವ್ಯ ಭಾರತದ ಅಭೀವೃದ್ದಿಗೆ ಪ್ರಮುಖ ಕಾರಣವೇಮದರೆ ಸಂವಿಧಾನ. ಸಂವಿಧಾನದಿಂದಲೆ ನಮ್ಮ ದೇಶದಲ್ಲಿ ಶಾಂತಿಯಿಂದ ಎಲ್ಲಾ ಧರ್ಮ, ಜಾತಿ, ಪ್ರಾಂತ್ಯದವರು ನಾವು ಭಾರತಿಯರು ಎಂದು ಬದುಕಲು ಕಲ್ಲಿಸಿದ್ದು ನಮ್ಮ ಸಂವಿಧಾನ. ಆಧುನಿಕ ಭಾರದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.

ಈ ಸಂದರ್ಭದಲ್ಲಿ ಶಿವರಾಜ ಪಾಟೀಲ್ ರದ್ದೆವಾಡಗಿ, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕುಡಲಗಿ, ರಾಮಣ್ಣ ಪೂಜಾರಿ, ಮಲ್ಲಣ್ಣ ಕೊಡಚಿ, ರವಿ ಕೊಳಕೂರ, ನಾಗರಾಜ ಮಾರಕಂಡಯ್ಯ, ಕರಣಸಿಂಗ್, ಧರ್ಮುಚಿನ್ನಿ ರಾಠೋಡ, ಶರಣು ಕೊಂಬಿನ್, ಚಂದನ್ ಮಹೇಂದ್ರಕರ್, ಅಶೋಕ ಜೋಶಿ, ಅಂಬರಿಶ ಲಿಂಗಸೂರ, ಧನಸಿಂಗ ರಾಠೋಡ್, ಅಮಲಪ್ಪ ಯರಗೊಳ, ಮಾನಪ್ಪ ಬಡಿಗೇರ, ಚಾಂದಪಟೇಲ್ ಸೊನ್, ಸಿದ್ದು ಗಜ, ವಿಕ್ರಮ ಬಡಿಗೇರ, ಬಸವರಾಜ ಹುಗ್ಗಿ, ಗಿರೀಶ ಕೊಡಚಿ, ತಿಪ್ಪಣ ಮುಡಬೂಳ, ಸಿದ್ದು ಗುಳ್ಯಾಳ, ಸಚಿನ್ ಹರವಾಳ, ಧರ್ಮಣ ಖರ್ಗೆ, ಘನಿ ರಾವಣ, ವಿಶ್ವರಾಧ್ಯ ಗೋಪಾಲ್ಕರ್, ನಾಗರಾಜ ಕೊಡಚಿ, ಬಸ್ಸು ಶಿವಣಕರ್, ದೇವಿಂದ್ರ ಬಡಿಗೇರ, ರಾಕೇಶ ದೊಡಮನಿ, ಪ್ರಶಾಂತ ಪೂಜಾರಿ, ಸಲಿಂಸೇಟ್ ಇಜೇರಿ, ಮಲ್ಲು ಸರಡಗಿ, ಸಂಪತ್ ನೇರಡಗಿ, ವಿಶ್ವ ಆಲೂರ, ವಿರೇಶ ಅಂವಟಿ, ಸಂತೋಷ ಬಡಿಗೇರ, ಜಾನಪ್ಪ ಮದರಿ ಸೇರಿದಂತೆ ಅನೇಕರಿದ್ದರು.