
ತಾಳಿಕೋಟೆ:ಎ.26: ಕ್ಷತ್ರೀಯ ಕುಲಗುರುಗಳಾದ ಆದಿ ಶಂಕರಾಚಾರ್ಯರರ ಜಯಂತ್ಯೋತ್ಸವವನ್ನು ಕ್ಷತ್ರೀಯ ಸಮಾಜಬಾಂದವರ ವತಿಯಿಂದ ಶಂಕರಾಚಾರ್ಯರ ವೃತ್ತದಲ್ಲಿ ಆಚರಿಸಲಾಯಿತು. ಶಂಕರಾಚಾರ್ಯರ ಭಾವಚಿತ್ರಕ್ಕೆ ವೇ.ಸಂತೋಷಬಟ್ ಜೋಶಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಶ್ರೀಧರ ಗ್ರಾಂಪುರೋಹಿತ, ವಸಂತ ಬಟ್ ಜೋಶಿ, ಶ್ರೀಧರ ಜೋಶಿ, ದೀನಕರ ಜೋಶಿ, ಯಲಗೂರೇಶ ಚಬನೂರ, ಗಣಪತಿ ಚವ್ಹಾಣ, ಬಾಬುರಾವ್ ಚಿತಾಪೂರ, ಕಾಶಿನಾಥ ಚಿತಾಪೂರ, ನಾಗೇಶ ಚವ್ಹಾಣ, ಘನಶಾಮ ಚವ್ಹಾಣ, ತುಳಸಿರಾಮ ಪಿಂಪಳೆ, ಗೋವಿಂದ ಚೌದ್ರಿ, ಗುಂಡು ಪಿಂಪಳೆ, ಶಂಕರ ಉಭಾಳೆ, ಪಿಂಟು ಮಿರೇಜಕರ, ಪ್ರದೀಪ ಭುಸಾರೆ, ಸಂತೋಷ ಘಾಯಕವಾಡ, ಧರ್ಮಾಜಿ ಉಭಾಳೆ, ಶಂಕರ ಭುಸಾರೆ, ಸಂಜೀವ ಭುಸಾರೆ, ಅರವಿಂದ ಚವ್ಹಾಣ, ಮಲ್ಲಾರಾವ ಕುಲಕರ್ಣಿ, ಸಚೀನರಾವ್ ಭುಸಾರೆ, ಹುಲ್ಲೂರ ಸುನೀಲ ಕುಲಕರ್ಣಿ, ರಾಘವೇಂದ್ರ ಚವ್ಹಾಣ ತುಳಸಿರಾಮ ಚವ್ಹಾಣ, ಮೋಹನ್ ಚವ್ಹಾಣ, ರಮೇಶ ಚವ್ಹಾಣ, ಮೊದಲಾದವರು ಇದ್ದರು.