ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ

ರಾಯಚೂರು.ಅ.31-ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಶಾಸಕರಾದ ಬಸನಗೌಡ ದದ್ದಲ್ ರವರು ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟೇಶ್ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಕಾಶ ನಿಕಂ, ಕೆ.ದೇವಣ್ಣ ನಾಯಕ್ ವಕೀಲರು, ತಾಯಣ್ಣ ನಾಯಕ್, ದೊಡ್ಡ ನರಸಿಂಹ ನಾಯಕ್, ನಾಗೇಂದ್ರಪ್ಪ ಮಟಮಾರಿ, ಸಂಗಮೇಶ್ ಭಂಡಾರಿ, ಸೋಮಶೇಖರ್ ಪಾಟೀಲ್, ಪಾಗುಂಟಪ್ಪ ಮಿರ್ಜಾಪುರ್, ನಾರಾಯಣ ಯರಗೇರಾ, ವೆಂಕಟೇಶ್ ಮಂಚಲಾಪೂರ್, ಮಲ್ಲಿಕಾರ್ಜುನ ಗೋನಾಳ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.