ಆದರ್ಶ್ ಗ್ರಾಮ ಸಮಿತಿ ಯಾಳವಾರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಜೇವರ್ಗಿ :ನ.21:ತಾಲೂಕಿನ ಗಂವಾರ್ ಗ್ರಾಮದಲ್ಲಿ ಗ್ರಾಮ ವಾಸ್ತವ ಸಂದರ್ಭದಲ್ಲಿ ಜೀವರ್ಗಿ ತಾಲೂಕಿನ ಮಲ್ಲಾಬಾಧ ಏತ್ ನೀರಾವರಿ ಕಾಮಗಾರಿ ಯಾಳವರ್ ಹಾಗೂ ಇಜೇರಿ ರೂಡಿನ ಮಧ್ಯೆ ಸುಮಾರು ವರ್ಷಗಳಿಂದ ನನಗುಂದಿಗೆ ಬಿದ್ದಿರುವ ಕಾಮಗಾರಿ ಕೂಡಲೇ ಪ್ರಾರಂಭಿಸಿ ಸಾವಿರಾರು ರೈತರಿಗೆ ಅನುಕೂಲ ಮಾಡಿ ಮತ್ತು ಡಿಸ್ಟ್ರಿಬ್ಯೂಟರ್ ಕಾಮಗಾರಿ ಕೂಡಲೇ ಟೆಂಡರ್ ಕರೆದು ಪೂರ್ಣಗೊಳಿಸಿ ಈ ಭಾಗದ ರೈತರ ಸರಿಯಾಗಿ ಮಳೆ ಹೆಚ್ಚು ಕಡಿಮೆ ಆಗುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯ ಮಾಡಿಕೊಳ್ಳುತ್ತಿತ್ತು ಅದಕ್ಕೆ ದಯಾಳುಗಳಾದ ತಾವು ತಕ್ಷಣ ಸದರಿ ಸಮಸ್ಯೆಗೆ ಪರಿಹಾರಸಬೇಕಾಗಿ ಮಾನ್ಯರಲ್ಲಿ ಮನವಿ ಕೊಡಲಾಯಿತು ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಎಲ್ಲಿ ಕೆಲಸ ನಿನಗೊಂದು ಬಿತ್ತಿತ್ತು ಅದೇ ಜಾಗದಿಂದ ಪಾದಯಾತ್ರೆಯ ಮೂಲಕ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಮನವಿ ಮಾಡಲಾಯಿತು ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ಹಾಗೂ ರಾಜ ಪಟೇಲ್ ಪೆÇಲೀಸ್ ಪಾಟೀಲ್ ನಿಂಗಪ್ಪ ಪೂಜಾರಿ ಶಾಂತಯ್ಯ ಗುತ್ತೇದಾರ್ ಹಾಜರಿದ್ದರು