ಆತ‌ಂಕದಲ್ಲಿ ಗ್ರಾಮಸ್ಥರು.

ಬನ್ನೇರುಘಟ್ಟ ಬಳಿಯ ಬೂತನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಆತಂಕದಲ್ಲಿ ಗ್ರಾಮಸ್ಥರು ಕಾಲ‌ಕಳೆಯುವಂತಾಗಿದೆ