ಆತ್ಮಸ್ಥೈರ್ಯ ಜೀವರಕ್ಷಕ…

ಆತ್ಮಸ್ಥೈರ್ಯ ನಮ್ಮ ಜೀವನದ ಜೀವರಕ್ಷಕ. ಹಾಗಾಗಿ ಯಾರೂ ಸಹ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಕೊರೊನಾಗೆ ಹೆದರಲೂಬಾರದು ಎಂದು ತುಮಕೂರಿನ ಬೆಳ್ಳಾವಿ ಕಾರದೇಶ್ವರ ಮಠಾಧ್ಯಕ್ಷರಾದ ಶ್ರೀ ಕಾರದ ವೀರಬಸವ ಸ್ವಾಮೀಜಿ ಹೇಳಿದರು.