ಆಡಿಕೃತಿಕ ಮಹೋತ್ಸವ

ಶ್ರೀನಗರದ ಕುಮಾರಸ್ವಾಮಿ ದೇಗುಲದಲ್ಲಿ ಆಡಿಕೃತಿಕ ಮಹೋತ್ಸವದ ಅಂಗವಾಗಿ ನಡೆದ ಕಾವಡಿ ಪೂಜೆ ಸಂದರ್ಭದಲ್ಲಿ ಭಕ್ತರು ಶ್ರದ್ದಾಭಕ್ತಿಯಿಂದ ಪಾಲ್ಗೊಂಡು ಪೂಜಾ ಕೈಂಕರ್ಯ ನೆರವೇರಸಿದರು.