ಆಗಂತುಕ ಸಾಮಾಜಿಕ ಕಾದಂಬರಿ ಲೋಕಾರ್ಪಣೆ

ರಾಯಚೂರು.ನ.೧೪- ಲೇಖಕ ಎಚ್.ಪಿ.ವೆಂಕೋಬರಾವ್ ಬರೆದಿರುವ ಆಗಂತುಕ ಸಾಮಾಜಿಕ ಕಾದಂಬರಿಯನ್ನು ನಗರದ ಕನ್ನಡ ಭವನದಲ್ಲಿ ತ್ರಿವಿಕ್ರಮಾನಂದ ಸರಸ್ವತಿ ಸಂಸ್ಥಾನ ಮಠ ಸೋಪನಾಥ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಭರತೇಶ ಪೂಜಾರಿ, ಮಹದೇವಪ್ಪ ಮಿರ್ಜಾಪುರ, ರಂಗಣ್ಣ ಪಾಟೀಲ್ ಅಲುಂಡಿ ಸೇರಿದಂತೆ ಉಪಸ್ಥಿತರಿದ್ದರು.