ಆಕ್ಸಿಜನ್ ಲೈನ್‌ ಉದ್ಘಾಟನೆ..

ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಐಕ್ಯಾಟ್ ಸಂಸ್ಥೆ 75 ಹಾಸಿಗೆಗಳಿಗೆ ಆಕ್ಸಿಜನ್ ಲೈನ್‌ ವ್ಯವಸ್ಥೆ ಮಾಡಿರುವ ಕಾರ್ಯವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮುಕ್ತಕಂಠದಿಂದ ಪ್ರಶಂಸಿಸಿದರು.