
ಕಲಬುರಗಿ,ಮಾ.08:ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ನೇತೃತ್ವದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಅಧಿಕಾರಿ ರಾಜೇಂದ್ರ ಆರ್ ಕುಲಕರ್ಣಿ, ತಾಂತ್ರಿಕ ವಿಭಾಗದ ಪ್ರಭು ನಿಷ್ಟಿ ,ಕಾರ್ಯಕ್ರಮ ಸಹಾಯಕರಾದ ಗೋವಿಂದ ರಾಥೋರ್, ಶಿವಕುಮಾರ್, ಜ್ಯೋತಿ ಸಾಗರ್, ತಪಿತಾ ಕೆ, ಆರಾಧನಾ,ಮಾತೋಶ್ರೀ, ಮಧು ದೇಶಮುಖ್ , ಹನುಮಂತ್ ರಾವ್ ಮಂಗಾಣೆ, ನಾಮದೇವ ನಿಕ್ಕಮ್ ಮತ್ತಿತರರು ಇದ್ದರು.