ಆಕಸ್ಮಿಕ ಬೆಂಕಿ ತಗುಲಿ,ಕಣಕಿ, ಬತ್ತದ ಹುಲ್ಲು,ತೊಗರಿಯ ಹೊಟ್ಟು ನಾಶ

ಸೇಡಂ,ಎ, 20: ತಾಲ್ಲೂಕಿನ ಸಿಂಧನಮಡು ಗ್ರಾಮದ ಭೀಮರಾಯ ತಂದೆ ಗುಂಡಪ್ಪ ಕೊಟ್ರಕಿ ಸಿಂಧನಮಡು ಇವರ ಮನೆಯ ಹಿಂದೆ ದೊಡ್ಡಿಯಲ್ಲಿಟ್ಟಿರುವು 15. ಟ್ರ್ಯಾಕ್ಟರ್ ಜೋಳದ ಕಣಕಿ, ಬತ್ತದ ಹುಲ್ಲು,ತೊಗರಿಯ ಹೊಟ್ಟು,( ದನಗಳ ಆಹಾರ ) ಆಕಸ್ಮಿಕವಾಗಿ ಅಗ್ನಿತಗಲಿದ್ದು. ಸ್ಥಳೀಯರು ಅದನ್ನು ಶಮನ ಮಾಡಲು ಹರಸಾಹಸ ಮಾಡಿದರು ನಂತರ ಅಗ್ನಿ ಶಾಮಕ ಅಧಿಕಾರಿಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ಶಮನ ಮಾಡಿದರು.