ಆಕಸ್ಮಿಕ ಘಟನೆಗೆ ಜಾತಿ ಬಣ್ಣ ಸಲ್ಲದು..

ತುಮಕೂರಿನಲ್ಲಿ ನಡೆದಿರುವ ಆಕಸ್ಮಿಕ ಹಲ್ಲೆ ಪ್ರಕರಣಕ್ಕೆ ಜಾತಿ ಬಣ್ಣ ಕಟ್ಟುತ್ತಿರುವುದು ಸರಿಯಲ್ಲ. ನಿಜವಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅತೀಕ್ ಅಹಮದ್ ಒತ್ತಾಯಿಸಿದರು.