ಅ.14 ರಂದು ಮೆಗಾ ಲೋಕ್ ಅದಾಲತ್

ಕಲಬುರಗಿ: ಬರುವ ಅಗಸ್ಟ್ 14 ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶರಾದ ಕೆ.ಸುಬ್ರಹ್ಮಣ್ಯ ಹಾಗೂ ಸುಶಾಂತ್ ಚೌಗಲೆ ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.